vtu
Saturday, 3 December 2016
ಕೇವಲ 6 ಸೆಕೆಂಡ್ಸ್ ನಲ್ಲೇ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹ್ಯಾಕ್!
ನವದೆಹಲಿ: ಕೇವಲ 6 ಸೆಕೆಂಡುಗಳಲ್ಲಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಹ್ಯಾಕ್ ಮಾಡಬಹುದಂತೆ!
Tuesday, 22 November 2016
ಅಮೆರಿಕದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಬಾಲಕಿಯ ಹಿಜಬ್ ಕಳಚಿದ ಸಹಪಾಠಿ
ಶಿಕಾಗೋ: ಸಹಪಾಠಿಯೊಬ್ಬ ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯೊಬ್ಬಳ ಹಿಜಬ್ (ತಲೆವಸ್ತ್ರ) ಕಿತ್ತು ಬಿಸಾಡಿದ ಘಟನೆ ಅಮೆರಿಕದ ಮಿನ್ನೆಸೋಟಾದಲ್ಲಿ ನಡೆದಿದೆ. ಅಲ್ಲದೆ ವಿದ್ಯಾರ್ಥಿನಿಯ ಕೂದಲನ್ನೂ ಹಿಡಿದು ಎಳೆಯಲಾಗಿದೆ ಎಂದು ಆರೋಪಿಸಲಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ಹಿಜಬ್ ಧರಿಸಿದ ಮಹಿಳೆಯರ ಮೇಲೆ ನಡೆದ ಮೊದಲ ದಾಳಿ ಇದಾಗಿದ್ದು, ಮಿನ್ನೆಸೋಟಾದ ಕೂನ್ ರ್ಯಾಪಿಡ್ಸ್ ಪ್ರದೇಶದಲ್ಲಿರುವ ನಾರ್ತೆಡಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಖಂಡಿಸಿ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಸಹಪಾಠಿಯೊಬ್ಬ ವಿದ್ಯಾರ್ಥಿನಿಯ ಹಿಂದೆಯೇ ಬಂದು ಹಿಜಬ್ ಕಿತ್ತು ಹಾಕಿದ್ದಾನೆ ಮತ್ತು ಇತರೆ ವಿದ್ಯಾರ್ಥಿಗಳ ಎದುರಿಗೆ ಅವಳ ಕೂದಲನ್ನು ಹಿಡಿದು ಎಳೆದಿದ್ದಾನೆ ಎಂದು ವಿದ್ಯಾರ್ಥಿನಿಯ ಪೋಷಕರು ಸಂಘಟನೆಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅನೊಕಾ- ಹೆನ್ನಿಪಿನ್ ಸ್ಕೂಲ್ ಡಿಸ್ಟಿಕ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಂಘಟನೆ ಆರೋಪಿಸಿದೆ. ಕೂಡಲೇ ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಬೇಕು ಎಂದು ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಸಂಘಟನೆ ಕಾರ್ಯನಿರ್ವಾಹಕ ನಿರ್ದೇಶಕ ಹುಸೇನ್ ಹೇಳಿದ್ದಾರೆ.
ಅಮೆರಿಕ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಿದ್ದಂತೆಯೇ ಹಲವು ಸಂಘಟನೆಗಳು ಟ್ರಂಪ್ ಗೆಲುವು ಖಂಡಿಸಿ ಪ್ರತಿಭಟನೆಗಳನ್ನು ನಡೆಸಿದ್ದವು.
Read more
Read more
Monday, 21 November 2016
*ಮಕ್ಕಳ ಅಪಹರಣಕಾರರ ಬಗ್ಗೆ ಎಚ್ಚರ ವಹಿಸಿ* *ಕೇರಳದಿಂದ ಆರಂಬಿಸಿ, ಇದೀಗ ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಮಕ್ಕಳ ಅಪಹರಣಕಾರರ ತಂಡ ದಿನಾ ಒಂದಲ್ಲೊಂದು ಕಡೆ ಮಕ್ಕಳನ್ನು ಅಪಹರಿಸುತ್ತಾ ಇದ್ದಾರೆ. ಇದೊಂದು ಅಪಹರಣಕಾರರ ದೊಡ್ಡ ಜಾಲವಾಗಿದೆ. ಇದರ ಹಿಂದೆ ಅತೀ ದೊಡ್ಡ ಗುಂಪೊಂದು ಕಾರ್ಯಚರಿಸುತ್ತಿದೆ. ಇದು ಅಪಹರಣ ಜಗತ್ತಿನ ದೊಡ್ಡ ದಂದೆಯಾಗಿದೆ.* *ಇವರು ಮಕ್ಕಳನ್ನು ಅಪಹರಿಸಿ, ಚೈನಾ, ಥಾಯ್ಲೆಂಡ್, ಮುಂತಾದ ವಿದೇಶಗಳಿಗೆ ರಪ್ತು ಮಾಡುತ್ತಾರೆ. ಹಾಗೂ ಅಲ್ಲಿ ಮಕ್ಕಳನ್ನು ತುಂಡರಿಸಿ ಅವರ ಅವಯವಗಳಾದ ಕಿಡ್ನಿ, ಹಾರ್ಟ್, ಕಣ್ಣು ಮುಂತಾವುಗಳನ್ನು ಆಸ್ಪತ್ರೆಗಳಿಗೆ ಮಾರುತ್ತಾರೆ. ಹಾಗೂ ಬಾಕಿ ಉಳಿದ ಶರೀರಗಳನ್ನು ಮಾಂಸಗಳನ್ನಾಗಿಸಿ ಹೋಟೆಲ್ ಗಳಿಗೆ ಮಾರುತ್ತಾರೆ.* ( ಕೆಳಗಿನ ಕೆಲ ಫೊಟೋಗಳನ್ನು ನೋಡಿ) *ಆದ್ದದರಿಂದ ದಯವಿಟ್ಟು ಪ್ರತಿಯೊಂದು ಮನೆ ಮನೆಯಲ್ಲೂ ಜಾಗೃತರಾಗಿರಿ. ಸಂಶಯಾಸ್ಪದ ವಾಹನಗಳು ಅಥವಾ ವ್ಯಕ್ತಿಗಳನ್ನು ಕಂಡರೆ ಕೂಡಲೇ ಹತ್ತಿರದ ಯುವಕರಿಗೆ ಹಾಗೂ ಪೋಲೀಸರಿಗೆ ತಿಳಿಸಿರಿ. ಮಕ್ಕಳನ್ನು ಒಬ್ಬಂಟಿಯಾಗಿ ಎಲ್ಲಿಗೂ ಕಳುಹಿಸಿಕೊಡಬೇಡಿ. ಶಾಲೆ, ಮದ್ರಸಗಳಗೆ ಹೋಗುವಾಗ ಒಟ್ಟಿಗೆ, ಜೊತೆಗೆ ಕಳುಹಿಸಿ. ಅಪರಿಚಿತರು, ಯಾವುದೇ ಆಮಿಷ ತೋರಿಸಿದರೆ ಆಮಿಷಕ್ಕೆ ಒಳಗಾಗದಿರಲು ಸಲಹೆ ನೀಡಿರಿ. ಯಾರೇ ಯಾವುದೇ ತರದ ವಸ್ತುವನ್ನು ಸೇವಿಸಲು ನೀಡಿದರೆ ತಿನ್ನದಂತೆ ಸಲಹೆ ನೀಡಿರಿ. ಯಾವುದೇ ವಾಹನಗಳು ಹತ್ತಿರ ಬಂದರೆ ದೂರ ಓಡಿಹೋಗಲು, ದೂರ ಸರಿದು ನಿಲ್ಲಲು ಸಲಹೆ ನೀಡಿರಿ.* *ಎಲ್ಲಾ ಶಾಲೆ, ಮದ್ರಸಗಳಲ್ಲಿ ಅಧ್ಯಾಪಕರು ಅಪಹರಣಕಾರರ ಬಗ್ಗೆ ಮಕ್ಕಳಿಗೆ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಿಕೊಡುವ ಮೂಲಕ ಮಕ್ಕಳಿಗೆ ಅಪಹರಣಕಾರರ ಕೈಯಿಂದ ರಕ್ಷಣೆ ಹೊಂದಲು, ಅಪಹರಣಕಾರರ ಬಗ್ಗೆ ಎಚ್ಚರದಿಂದಿರಲು ತಿಳುವಳಿಕೆ ನೀಡಬೇಕಾಗಿ ವಿನಂತಿ.*
*ಕೇರಳದಿಂದ ಆರಂಬಿಸಿ, ಇದೀಗ ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಮಕ್ಕಳ ಅಪಹರಣಕಾರರ ತಂಡ ದಿನಾ ಒಂದಲ್ಲೊಂದು ಕಡೆ ಮಕ್ಕಳನ್ನು ಅಪಹರಿಸುತ್ತಾ ಇದ್ದಾರೆ. ಇದೊಂದು ಅಪಹರಣಕಾರರ ದೊಡ್ಡ ಜಾಲವಾಗಿದೆ. ಇದರ ಹಿಂದೆ ಅತೀ ದೊಡ್ಡ ಗುಂಪೊಂದು ಕಾರ್ಯಚರಿಸುತ್ತಿದೆ. ಇದು ಅಪಹರಣ ಜಗತ್ತಿನ ದೊಡ್ಡ ದಂದೆಯಾಗಿದೆ.*
*ಇವರು ಮಕ್ಕಳನ್ನು ಅಪಹರಿಸಿ, ಚೈನಾ, ಥಾಯ್ಲೆಂಡ್, ಮುಂತಾದ ವಿದೇಶಗಳಿಗೆ ರಪ್ತು ಮಾಡುತ್ತಾರೆ. ಹಾಗೂ ಅಲ್ಲಿ ಮಕ್ಕಳನ್ನು ತುಂಡರಿಸಿ ಅವರ ಅವಯವಗಳಾದ ಕಿಡ್ನಿ, ಹಾರ್ಟ್, ಕಣ್ಣು ಮುಂತಾವುಗಳನ್ನು ಆಸ್ಪತ್ರೆಗಳಿಗೆ ಮಾರುತ್ತಾರೆ. ಹಾಗೂ ಬಾಕಿ ಉಳಿದ ಶರೀರಗಳನ್ನು ಮಾಂಸಗಳನ್ನಾಗಿಸಿ ಹೋಟೆಲ್ ಗಳಿಗೆ ಮಾರುತ್ತಾರೆ.*
( ಕೆಳಗಿನ ಕೆಲ ಫೊಟೋಗಳನ್ನು ನೋಡಿ)
*ಆದ್ದದರಿಂದ ದಯವಿಟ್ಟು ಪ್ರತಿಯೊಂದು ಮನೆ ಮನೆಯಲ್ಲೂ ಜಾಗೃತರಾಗಿರಿ. ಸಂಶಯಾಸ್ಪದ ವಾಹನಗಳು ಅಥವಾ ವ್ಯಕ್ತಿಗಳನ್ನು ಕಂಡರೆ ಕೂಡಲೇ ಹತ್ತಿರದ ಯುವಕರಿಗೆ ಹಾಗೂ ಪೋಲೀಸರಿಗೆ ತಿಳಿಸಿರಿ. ಮಕ್ಕಳನ್ನು ಒಬ್ಬಂಟಿಯಾಗಿ ಎಲ್ಲಿಗೂ ಕಳುಹಿಸಿಕೊಡಬೇಡಿ. ಶಾಲೆ, ಮದ್ರಸಗಳಗೆ ಹೋಗುವಾಗ ಒಟ್ಟಿಗೆ, ಜೊತೆಗೆ ಕಳುಹಿಸಿ. ಅಪರಿಚಿತರು, ಯಾವುದೇ ಆಮಿಷ ತೋರಿಸಿದರೆ ಆಮಿಷಕ್ಕೆ ಒಳಗಾಗದಿರಲು ಸಲಹೆ ನೀಡಿರಿ. ಯಾರೇ ಯಾವುದೇ ತರದ ವಸ್ತುವನ್ನು ಸೇವಿಸಲು ನೀಡಿದರೆ ತಿನ್ನದಂತೆ ಸಲಹೆ ನೀಡಿರಿ. ಯಾವುದೇ ವಾಹನಗಳು ಹತ್ತಿರ ಬಂದರೆ ದೂರ ಓಡಿಹೋಗಲು, ದೂರ ಸರಿದು ನಿಲ್ಲಲು ಸಲಹೆ ನೀಡಿರಿ.*
*ಎಲ್ಲಾ ಶಾಲೆ, ಮದ್ರಸಗಳಲ್ಲಿ ಅಧ್ಯಾಪಕರು ಅಪಹರಣಕಾರರ ಬಗ್ಗೆ ಮಕ್ಕಳಿಗೆ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಿಕೊಡುವ ಮೂಲಕ ಮಕ್ಕಳಿಗೆ ಅಪಹರಣಕಾರರ ಕೈಯಿಂದ ರಕ್ಷಣೆ ಹೊಂದಲು, ಅಪಹರಣಕಾರರ ಬಗ್ಗೆ ಎಚ್ಚರದಿಂದಿರಲು ತಿಳುವಳಿಕೆ ನೀಡಬೇಕಾಗಿ ವಿನಂತಿ.*
Sunday, 20 November 2016
Thursday, 17 November 2016
Monday, 14 November 2016
💰ಬಿಗ್ ಬ್ರೇಕಿಂಗ ನ್ಯೂಸ💰RBI has recently published information about the money deposited in the banks in 3 days
💰ಬಿಗ್ ಬ್ರೇಕಿಂಗ ನ್ಯೂಸ💰RBI has recently published information about the money deposited in the banks in 3 days,
(amounts in crores)
Top 10 banks:
1. SBI 53,652
2. Central bank of India 49,644
3. PNB 42,877
4. HDFC 39,548
5. ICICI 32,867
6. Bank of India 29,876
7. Bank of Baroda 25,765
8. Axis Bank 18,768
9. Union Bank 16,555
10. Andhra Bank 14,321
Amount deposited in Post offices 36,009
Sirf 2 din me hi itna pesa banko me deposit hua he jara sochiye 30 December tak ye number kya hoga!!!!
Acchhe din aa gaye!!!
Please forward this message and let others know about demonetization effect.
BIG SALUTE TO PM MODI!!!!





