*ಮಕ್ಕಳ ಅಪಹರಣಕಾರರ ಬಗ್ಗೆ ಎಚ್ಚರ ವಹಿಸಿ*
*ಕೇರಳದಿಂದ ಆರಂಬಿಸಿ, ಇದೀಗ ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಮಕ್ಕಳ ಅಪಹರಣಕಾರರ ತಂಡ ದಿನಾ ಒಂದಲ್ಲೊಂದು ಕಡೆ ಮಕ್ಕಳನ್ನು ಅಪಹರಿಸುತ್ತಾ ಇದ್ದಾರೆ. ಇದೊಂದು ಅಪಹರಣಕಾರರ ದೊಡ್ಡ ಜಾಲವಾಗಿದೆ. ಇದರ ಹಿಂದೆ ಅತೀ ದೊಡ್ಡ ಗುಂಪೊಂದು ಕಾರ್ಯಚರಿಸುತ್ತಿದೆ. ಇದು ಅಪಹರಣ ಜಗತ್ತಿನ ದೊಡ್ಡ ದಂದೆಯಾಗಿದೆ.*
*ಇವರು ಮಕ್ಕಳನ್ನು ಅಪಹರಿಸಿ, ಚೈನಾ, ಥಾಯ್ಲೆಂಡ್, ಮುಂತಾದ ವಿದೇಶಗಳಿಗೆ ರಪ್ತು ಮಾಡುತ್ತಾರೆ. ಹಾಗೂ ಅಲ್ಲಿ ಮಕ್ಕಳನ್ನು ತುಂಡರಿಸಿ ಅವರ ಅವಯವಗಳಾದ ಕಿಡ್ನಿ, ಹಾರ್ಟ್, ಕಣ್ಣು ಮುಂತಾವುಗಳನ್ನು ಆಸ್ಪತ್ರೆಗಳಿಗೆ ಮಾರುತ್ತಾರೆ. ಹಾಗೂ ಬಾಕಿ ಉಳಿದ ಶರೀರಗಳನ್ನು ಮಾಂಸಗಳನ್ನಾಗಿಸಿ ಹೋಟೆಲ್ ಗಳಿಗೆ ಮಾರುತ್ತಾರೆ.*
( ಕೆಳಗಿನ ಕೆಲ ಫೊಟೋಗಳನ್ನು ನೋಡಿ)
*ಆದ್ದದರಿಂದ ದಯವಿಟ್ಟು ಪ್ರತಿಯೊಂದು ಮನೆ ಮನೆಯಲ್ಲೂ ಜಾಗೃತರಾಗಿರಿ. ಸಂಶಯಾಸ್ಪದ ವಾಹನಗಳು ಅಥವಾ ವ್ಯಕ್ತಿಗಳನ್ನು ಕಂಡರೆ ಕೂಡಲೇ ಹತ್ತಿರದ ಯುವಕರಿಗೆ ಹಾಗೂ ಪೋಲೀಸರಿಗೆ ತಿಳಿಸಿರಿ. ಮಕ್ಕಳನ್ನು ಒಬ್ಬಂಟಿಯಾಗಿ ಎಲ್ಲಿಗೂ ಕಳುಹಿಸಿಕೊಡಬೇಡಿ. ಶಾಲೆ, ಮದ್ರಸಗಳಗೆ ಹೋಗುವಾಗ ಒಟ್ಟಿಗೆ, ಜೊತೆಗೆ ಕಳುಹಿಸಿ. ಅಪರಿಚಿತರು, ಯಾವುದೇ ಆಮಿಷ ತೋರಿಸಿದರೆ ಆಮಿಷಕ್ಕೆ ಒಳಗಾಗದಿರಲು ಸಲಹೆ ನೀಡಿರಿ. ಯಾರೇ ಯಾವುದೇ ತರದ ವಸ್ತುವನ್ನು ಸೇವಿಸಲು ನೀಡಿದರೆ ತಿನ್ನದಂತೆ ಸಲಹೆ ನೀಡಿರಿ. ಯಾವುದೇ ವಾಹನಗಳು ಹತ್ತಿರ ಬಂದರೆ ದೂರ ಓಡಿಹೋಗಲು, ದೂರ ಸರಿದು ನಿಲ್ಲಲು ಸಲಹೆ ನೀಡಿರಿ.*
*ಎಲ್ಲಾ ಶಾಲೆ, ಮದ್ರಸಗಳಲ್ಲಿ ಅಧ್ಯಾಪಕರು ಅಪಹರಣಕಾರರ ಬಗ್ಗೆ ಮಕ್ಕಳಿಗೆ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಿಕೊಡುವ ಮೂಲಕ ಮಕ್ಕಳಿಗೆ ಅಪಹರಣಕಾರರ ಕೈಯಿಂದ ರಕ್ಷಣೆ ಹೊಂದಲು, ಅಪಹರಣಕಾರರ ಬಗ್ಗೆ ಎಚ್ಚರದಿಂದಿರಲು ತಿಳುವಳಿಕೆ ನೀಡಬೇಕಾಗಿ ವಿನಂತಿ.*

No comments:
Post a Comment