ಮುರಳಿ ವಿಜಯ್ ಶತಕ ಸಾಧನೆ: ಟೀಂ ಇಂಡಿಯಾ 1 ವಿಕೆಟ್ಗೆ 273 ರನ್
Published: 11 Nov 2016 03:43 PM IST | Updated: 11 Nov 2016 03:51 PM IST
ರಾಜ್ ಕೋಟ್ ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ 3ನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡಕ್ಕೆ ಮುರಳಿ ವಿಜಯ್ ಅಜೇಯ 105 ಹಾಗೂ ಚೇತೇಶ್ವರ ಪೂಜಾರ ಅಜೇಯ 123 ರನ್ ಗಳಿಸಿದ್ದು ಟೀಂ ಇಂಡಿಯಾಗೆ ಭದ್ರ ಬುನಾದಿ ಹಾಕಿದ್ದಾರೆ. ಸದ್ಯ ಟೀಂ ಇಂಡಿಯಾ 90 ಓವರ್ ಗಳ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 273 ರನ್ ಕಲೆ ಹಾಕಿದೆ.

No comments:
Post a Comment